ಹರ್ಯಾಣಾ ರಾಜ್ಯದಲ್ಲಿ ಒಟ್ಟು ೨೧ ಜಿಲ್ಲೆಗಳಿವೆ, ಅವುಗಳನ್ನು ೪ ವಿಭಾಗಗಳಲ್ಲಿ ವಿಂಗಡಿಸಲಾಗಿದೆ. == ಅಂಬಾಲಾ ವಿಭಾಗ == ಅಂಬಾಲಾ ಕೈಥಾಲ್ ಕುರುಕ್ಷೇತ್ರ ಪಂಚಕುಲಾ ಯಮುನಾ ನಗರ್ == ಹಿಸ್ಸಾರ್ ವಿಭಾಗ == ಭಿವಾನಿ ಫತೇಹಾಬಾದ್ ಹಿಸ್ಸಾರ್ ಜೀಂದ್ ಸೀರ್ಸಾ == ಗುರಗಾವ್ ವಿಭಾಗ == ಫರಿದಾಬಾದ್ ಪಲವಲ್ ಗುರಗಾವ್ ಮಹೇಂದ್ರಗಢ್ ಮೇವಾತ್ ರೇವಾರಿ == ರೋಹಟಕ್ ವಿಭಾಗ == ಝಜ್ಜಾರ್ ಕರ್ನಾಲ್ ಪಾಣಿಪತ್ ರೋಹಟಕ್ ಸೋನಿಪತ್